December 23, 2024

AKSHARA KRAANTI

AKSHARA KRAANTI




ಮಾಲಿಂಗಮ್ಮ ಹುಬ್ಬಳ್ಳಿ ನಿಧನ

ಯಲಬುರ್ಗಾ,: ಪಟ್ಟಣದ ಹಿರಿಯ ನಿವಾಸಿ ಮಾಲಿಂಗಮ್ಮ ಗಂಡ ಈಶಪ್ಪ ಹುಬ್ಬಳ್ಳಿ (78) ಇವರು ರವಿವಾರ ಸಂಜೆ ನಿಧನರಾಗಿದ್ದಾರೆ.

ಮೃತರು ಸಿಪಿಐ ಅಮರೇಶ ಹುಬ್ಬಳ್ಳಿ ಸೇರಿದಂತೆ 4 ಜನ ಪುತ್ರರು ಹಾಗೂ 3 ಜನ ಪುತ್ರಿಯರು ಸೇರಿದಂತೆ ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರೀಯೆಯನ್ನು ಸೋಮವಾರ ಯಲಬುರ್ಗಾ ಪಟ್ಟಣದ ರುದ್ರಭೂಮಿಯಲ್ಲಿ ಮಾಡುವದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಹಲವು ಗಣ್ಯರಿಂದ ಸಂತಾಪ : ಶಾಸಕ ಬಸವರಾಜ ರಾಯರಡ್ಡಿ. ಮಾಜಿ ಸಚಿವ ಹಾಲಪ್ಪ ಆಚಾರ. ಮುಖಂಡರಾದ ಬಸವರಾಜ ಉಳ್ಳಾಗಡ್ಡಿ. ವೀರಣ್ಣ ಹುಬ್ಬಳ್ಳಿ. ಸೇರಿದಂತೆ ಅನೇಕ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!