December 23, 2024

AKSHARA KRAANTI

AKSHARA KRAANTI




ನವರಾತ್ರಿ ಉತ್ಸವ ಕಾರ್ಯಕ್ರಮ

ಅಕ್ಷರಕ್ರಾಂತಿ ನ್ಯೂಸ್
ಗದಗ,: ನಗರದ ಗಂಗಾಪೂರ ಪೇಟೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿಯ ಏಳನೇ ದಿನ ದೇವಾಂಗ ಸಮಾಜದ ಮಹಿಳೆಯರು ನೀಲಿ ಬಣ್ಣದ ಸೀರೆಯನ್ನುಂಟುಕೊಂಡು ಲಲಿತಾ ಸಹಸ್ರಾನಾಮ ಪಠಿಸಿ ಪುರಾಣ ಪ್ರವಚನದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!