ಗದಗ,: ಹಾಳಕೇರಿಮಠದಲ್ಲಿ ಪಂಚಮಸಾಲಿ ಸಂಘದಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಶಾಂತ ಪ್ರದೀಪ ಉಗಲಾಟ ಗೋಲ್ಡ್ ಮೆಡಲ್ ಶೂಟಿಂಗ್ ಮತ್ತು ರೇಣುಕಾ ಸುರೇಶ್ ಕಡಿವಾಳ ಗೋಲ್ಡ್ ಮೆಡಲ್ ಕಬ್ಬಡ್ಡಿ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಯಶ್ರೀ ಉಗಲಾಟ, ಶಿವಲೀಲಾ ಅಕ್ಕಿ, ಜಯಶ್ರೀ ಪಾಟೀಲ, ಜ್ಯೋತಿ ದಾನಪ್ಪಗೌಡರು, ಶಾಂತಾ ತುಪ್ಪದ, ಸುಷ್ಮಾ ಸಂಕಣ್ಣವರ, ಗೀತಾ ಉಗಲಾಟ, ಶಾರದಾ ಕರಮುಡಿ, ಅನ್ನಕ್ಕ ಮಾಡಲಗೇರಿ, ದೀಪ ಉಗಲಾಟ, ಈರಮ್ಮ ಮಾಡಲಗೇರಿ, ಮಂಜುಳಾ ತಂಗೋಡಿ, ಶಕುಂತಲಾ ಸಂಕಣ್ಣವರ, ಗಂಗಾ ತಂಗೋಡಿ, ವಿದ್ಯಾ ಗಂಜಿಹಾಳ, ಸುಜಾತಾ ತಂಗೋಡಿ, ಮಾಲತಿ ಗೋಲಪ್ಪನವರ, ಉಮಾ ಕರಮುಡಿ, ಮಂಜುಳಾ ಕರಮುಡಿ, ಉಮಾ ಓಜನಹಳ್ಳಿ, ರೇಣುಕಾ ಅಮಾತ್ಯ ಎಲ್ಲ ಮಹಿಳೆಯರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ