ಗದಗ,: ಇತ್ತೀಚೆಗೆ ನಗರದ ಅಮರೇಶ್ವರ ನಗರದ ನಿವಾಸಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಯೋಧ ಶಂಕರ ಹಾದಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕ ರಮೇಶ ಎನ್ ಸಜ್ಜಗಾರ, ಕೆಇಬಿ ನೌಕರ ಲಕ್ಷ್ಮಣ ಹುಗ್ಗೆಣ್ಣವರ, ಕಾನೂನು ಪ್ರಕೋಸ್ಟ್ ಸಂಚಾಲಕ ಹಾಗೂ ವಕೀಲರಾದ ಕೆಪಿ ಕೊಟಿಗೌಡರ ವಕೀಲರಾದ ಮಂಜುನಾಥ ಶಾಂತಗೇರಿ ಮಾಧ್ಯಮ ಸಂಚಾಲಕ ರಾಜು ಹೊಂಗಲ ಮುಂತಾದವರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ