ಗದಗ,: ವಾರ್ಡ್ ನಂಬರ್ 4ರಲ್ಲಿ ಸಿ.ಸಿ. ರಸ್ತೆ ಭೂಮಿ ಪೂಜೆ ಸಮಾರಂಭ ಜರುಗಿತು. ವಾರ್ಡ ನಂ. 4ರ ನಗರಸಭಾ ಸದಸ್ಯರಾದ ಶ್ರೀಮತಿ ಶಕುಂತಲಾ ಅಕ್ಕಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಯುವನಾಯಕರಾದ ಕೃಷ್ಣಗೌಡ ಪಾಟೀಲ್, ಯುವ ಮುಖಂಡರಾದ ಅಶೋಕ್ ಮಂದಾಲಿ, ಸೂರಜ್ ಸಿಂಗ್ ಜಮಾದಾರ್, ವೀರೇಂದ್ರಸಿಂಗ್ ಎಸ್ ರಜಪೂತ, ಗಣೇಶನ್ ಸಿಂಗ ಮಿಟಡೇ, ಮನೋಜ ಭಾವರೇ, ಶ್ರೀಮಂತ್ ಸಿಂಗ, ರಾಕೇಶ್ ಸಿಂಗ, ಸಿದ್ದಣ್ಣ ಮೇಳನವರ್, ವಾಸುದೇವ ಹುಣಸಿಮರದ, ರವಿ ಭಾವರೆ, ಉಸ್ಮಾನ್ ಮಾಳೆಕೊಪ್ಪ, ದಾರಾಸಿಂಗ ನವಲಗುಂದ, ರಾಜಾರಾಮ್‍ಸಿಂಗ್ ಈಶ್ವರ್ ಸಿಂಗ್, ರೋಹಿತ್ ಸಿಂಗ್, ಶೀತಲ, ಮುತ್ತಣ್ಣ, ಗಣೇಶ್ ಜಡಿ, ಮಂಜುನಾಥ್ ಚಿಂಚಲಿ, ಪ್ರತಾಪ್ ಸಿಂಗ್, ಲಕ್ಕನ್ ಸಿಂಗ್, ಹಿರೇಮನ್ ಸಿಂಗ್, ವೀರೇಶ್ ಹೊಳೆಬಸಪ್ಪ ಅಕ್ಕಿ, ಗುರುರಾಜ್ ಭಜಂತ್ರಿ ಸೇರಿದಂತೆ ವಾರ್ಡನ ನಾಗರಿಕರು ಇದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ