ಗದಗ,: ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗದ) ವತಿಯಿಂದ ಕರ್ನಾಟಕ ರಾಜ್ಯ ವಾಯುವ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರಾಗಿ ನೇಮಕವಾದ ಕಾಂಗ್ರೆಸ್ ಕಟ್ಟಾಳು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಪೀರಸಾಬ ಕೌತಾಳರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಹರ ಘಟಕದ ಅಧ್ಯಕ್ಷ ಶಂಭು ಕಾಳೆ, ಉಪಾಧ್ಯಕ್ಷರಾದ ಗುರುರಾಜ ಸಂಕಣ್ಣವರ, ಪರಮೇಶ ಕಾಳೆ, ಪ್ರಧಾನ ಕಾರ್ಯದರ್ಶಿಗಳಾದ ವಾಸುದೇವ ಹುಣಸೀಮರದ, ಗುರುರಾಜ ಭಜಂತ್ರಿ, ಮಲ್ಲಿಕ ಸಂಗಾಪೂರ, ಕಾಶೀನಾಥ ಭಜಂತ್ರಿ, ಮಂಜುನಾಥ ವಿಭೂತಿ, ಯಲ್ಲಪ್ಪ ಒಂಟೆತ್ತಿನ, ಕೆಂಚಪ್ಪ ಮ್ಯಾಗೇರಿ ಸೇರಿದಂತೆ ಗದಗ-ಬೆಟಗೇರಿ ಶಹರ ಕಾಂಗ್ರೆಸ್ (ಪರಿಶಿಷ್ಟ ಜಾತಿ ವಿಭಾಗದ) ಸರ್ವ ಸದಸ್ಯರು ಹಾಜರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ