ಗದಗ,: ನಗರದ ರಾಜೀವಗಾಂಧಿ ನಗರದಲ್ಲಿ ಲಿಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯಸ್ಮರಣೆಯನ್ನು ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೆಟಗೇರಿ ಬಡಾವಣೆ ರಾಜೀವಗಾಂಧಿ ನಗರ ಸಿಪಿಐ ಧೀರಜ್ ಸಿಂಧೆ, ಇಮಾಮಸಾಬ ಕಲೆಗಾರ, ರಮೇಶ ಚಲವಾದಿ, ಕರ್ನಾಟಕ ಪ್ರಜಾಶಕ್ತಿ ಕಮೀಟಿಯ ಅಧ್ಯಕ್ಷರಾದ ದಾದಾಪೀರ ಕಲೆಗಾರ, ರಾಜು ಕೋರ್ಪಡೆ, ಗದಗ-ಬೆಟಗೇರಿ ನಗರಸಭೆಯ ವಿರೋಧ ಪಕ್ಷದ ನಾಯಕರಾದ ಎಲ್. ಡಿ. ಚಂದಾವರಿ, ಹುಲಗಪ್ಪ ಚಿಮ್ಮಲಗಿ, ಇಮಾಮಸಾಬ ಮೊರಬದ, ಅಶೋಕ ಚಿಮ್ಮಲಗಿ, ಯೂಸೂಫ ಡಂಬಳ, ಇಮಾಮಸಾಬ ಮೊರಬದ, ಆಕಾಶ, ಪವನ, ನಾಗರಾಜ, ಉಮೇಶ, ರಮೇಶ ಚಲವಾದಿ, ಸೇರಿದಂತೆ ಅಟೋಚಾಲಕರು ಮತ್ತು ಮಾಲಕರು ಸೇರಿದಂತೆ ಅನೇಕ ಭಕ್ತಾಧಿಗಳು ಇದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ