December 23, 2024

AKSHARA KRAANTI

AKSHARA KRAANTI




ನೂತನ ಜಿಲ್ಲಾಧಿಕಾರಿ ಗೋವಿಂದರೆಡ್ಡಿಗೆ ಸನ್ಮಾನ

ಗದಗ,: ಗದಗ ಜಿಲ್ಲೆ ನೂತನ ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ಗೋವಿಂದರೆಡ್ಡಿಯವರನ್ನು ಕರಕಿಕಟ್ಟಿ ಗ್ರಾಮದ ಹಿರಿಯ ಮುಖಂಡರಾದ ಈರಣ್ಣ ದೇಸಾಯಿ ಹಾಗೂ ಅವರ ಸ್ನೇಹಿತರುಗಳಾದ ಅರುಣ ಸಂಗಳದ, ಆರ್. ಸಿ. ಶಿರೋಳ, ಮಂಜುನಾಥ ಅಳವದ, ಉಮೇಶ ಕಪ್ಪತ್ತನವರ ಸೇರಿದಂತೆ ಸ್ನೇಹಿತರು ಗದಗ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಗೋವಿಂದರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!