ಗದಗ,: ನಗರದ ಜಗದ್ಗುರು ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಚೇಂಬರ ಆಫ್ ಕಾಮರ್ಸ ವತಿಯಿಂದ ಗದಗ ಉತ್ಸವ- ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ನಗರದ ರಾಜು ಲಕ್ಷ್ಮೇಶ್ವರಮಠ ಅವರ ಮೊಮ್ಮಗಳಾದ ಮೂರು ವರ್ಷದ ಕುಮಾರಿ ಸಾಯಿ ಸಮೀಕ್ಷೆ ಭಾಗವಹಿಸಿ ಕೃಷ್ಣನ ಪಾತ್ರದ ವೇಷಭೂಷದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.
ಪ್ರಶಸ್ತಿ ಪಡೆದ ಕುಮಾರಿ ಸಾಯಿ ಸಮೀಕ್ಷಾಳಿಗೆ ಗದಗ ಚೇಂಬರ್ ಆಫ್ ಕಾಮರ್ಸಿನ ಅಧ್ಯಕ್ಷರು ಹಾಗೂ ಪದಧಾದಿಕಾರಿಗಳು ಅಭಿನಂದಿಸಿದ್ದಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ