ಗದಗ,: ನವನಗರ ಕ್ಷೇಮಾಭಿವೃದ್ಧಿ ಸಂಘ ಕೆ.ಎಚ್.ಬಿ. ಬಡಾವಣೆಯ ಆಶ್ರಯದಲ್ಲಿ ಶ್ರೀ ಗಜಾನನೋತ್ಸವ ಸಮಿತಿ ರಾಜೀವಗಾಂಧಿ ನಗರ ವಾರ್ಡ ನಂ. 29 ರಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಗಣೇಶನಿಗೆ ನಾಲ್ಕನೇ ದಿನದ ಪೂಜೆಯನ್ನು ಶ್ರೀಮತಿ ತಾರಾಬಾಯಿ ಶಿವಕುಮಾರ ನಾಯಕ ಹಾಗೂ ಕುಟುಂಬದವರಿಂದ ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ವಿನಾಯಕ ದೀಕ್ಷಿತ ಇವರು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿದರು.
ಸಂಜೆ ಲಲಿತಾ ಸಹಸ್ರನಾಮಾವಳಿ ಪಠಣವನ್ನು ಬಡಾವಣೆಯ ಮಹಿಳೆಯರು ನೆರವೇರಿಸಿದರು ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ ಜರುಗಿದವು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ