ಎಸ್ಎಸ್ ಕೆ ಕಮಿಟಿ ದಸರಾ ಉತ್ಸವ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಎಸ್ಎಸ್ ಕೆ ಪಂಚ ಕಮಿಟಿ ದಸರಾ ಉತ್ಸವ ಸಮಿತಿ ಮಹಿಳಾ ಮಂಡಳ ತರುಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಅಷ್ಟಮಿಯ ದಿನ ವೇದಮೂರ್ತಿ ರತ್ನಾಕರ ಭಟ್ ಜೋಶಿ ಇವರ ಅಮೃತ ಹಸ್ತದಿಂದ ಮಹಾ ಚಂಡಿಕಾಯಾಗ ನಡೆಯಿತು ನಂತರ ಪಂಚ್ ಕಮಿಟಿ ಅಧ್ಯಕ್ಷರಾದ ಪಕೀರಸಾ ಭಾಂಡಗೆಯವರು ಮಾಜಿ ನಗರಸಭೆ ಉಪಾಧ್ಯಕ್ಷರಾದ ಪ್ರಕಾಶ ಬಾಕಳೆಯವರು ರತ್ನಾಕರಭಟ್ ಜೋಶಿಯವರನ್ನು ಸನ್ಮಾನಿಸಿದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ