ಆದರ್ಶ ಗಜಾನನ ಸಮಿತಿ ಮಸಾರಿ ವತಿಯಿಂದ ಗಣೇಶೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳರವರ ಪುಣ್ಯಸ್ಮರಣೆ ನಿಮಿತ್ಯ ಅನ್ನಸಂತರ್ಪಣೆ
ಗದಗ,: ನಗರದ ವಾರ್ಡ 14 ರ ಟ್ಯಾಗೋರ ರಸ್ತೆಯಲ್ಲಿರುವ ಆದರ್ಶ ಗಜಾನನ ಸಮಿತಿ ಮಸಾರಿ ಗದಗ ವತಿಯಿಂದ 31ನೇ ವರ್ಷದ ಗಜಾನನೋತ್ಸವು ಅಯೋಧ್ಯಾಧಿಪತಿಯ ಬಾಲರಾಮನ ರೂಪದಲ್ಲಿರುವ ಶ್ರೀ ಗಣೇಶ ಮೂರ್ತಿಯ ಪೂಜಾ ಕಾರ್ಯಕ್ರಮ ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೆ ನಿಮಿತ್ಯ ಅನ್ನಸಂತರ್ಪಣೆಯನ್ನು ವಿಧಾನಪರಿಷತ್ ಸದಸ್ಯರಾದ ಎಸ್. ವ್ಹಿ. ಸಂಕನೂರ ಹಾಗೂ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜಣ್ಣ ಕುರುಡಗಿಯವರು ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ನೀಡುವುದರ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವಾರ್ಡ 14 ರ ನಗರಸಭೆ ಸದಸ್ಯರಾದ ಪ್ರಕಾಶ ಅಂಗಡಿ, ಪ್ರಶಾಂತ ನಾಯ್ಕ, ರಾಘು ಅಗಸಿಮನಿ, ರಾಹುಲ ಅರಳಿ, ಮಲ್ಲು ಕೊಟೀನ್, ಶಿವರಾಜ ಪಾಟೀಲ, ರವಿ ಮುದಗಲ್ಲ, ಶಿವು ಹಿರೇಮನಿಪಾಟೀಲ, ರಾಜು ಯಳಮಲಿ, ಚೇತನ ಅಂಗಡಿ, ಸುರೇಶ ಸೇರಿದಂತೆ ಆದರ್ಶ ಗಜಾನನ ಸಮಿತಿ ಪದಾಧಿಕಾರಿಗಳು, ಸದ್ಭಕ್ತರು, ಯುವಕರು ಇದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ