ಕೊಪ್ಪಳ,: ನಗರದ ಕಿನ್ನಾಳ ರಸ್ತೆಯಲ್ಲಿರುವ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಮಾ.16 ಶನಿವಾರ ರಂದು ಬೆಳಿಗ್ಗೆ 8.30 ಗಂಟೆಗೆ ನೂತನವಾಗಿ ಸಂಕಲ್ಪ ಕೋಚಿಂಗ್ ಕ್ಲಾಸ್ಸಸ್ ಎಂಬ ಕೋಚಿಂಗ್ ಪ್ರಾರಂಭವಾಗುತ್ತದೆ.
ಬೆಳಗ್ಗೆ 8.30ಕ್ಕೆ ಮಹಾ ಸರಸ್ವತಿ ಪೂಜೆಯೊಂದಿಗೆ ಸಂಕಲ್ಪ ಕೋಚಿಂಗ್ ಕ್ಲಾಸಸ್ ಕಿನ್ನಾಳ ರಸ್ತೆಯ, ಶಾಂತಿನಿಕೇತನ ಬಡಾವಣೆಯ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಆರಂಭಗೊಳ್ಳಲಿದ್ದು, ನುರಿತ ತರಬೇತುದಾರಿಂದ ಬೇಸಿಗೆಯ ರಜೆಯಲ್ಲಿ 3ನೇ ತರಗತಿ ಯಿಂದ 5ನೇ ತರಗತಿ ಮಕ್ಕಳಿಗೆ ಸೈನಿಕ, ನವೋದಯ, ಕಿತ್ತೂರು, ಆದರ್ಶ, ಮೊರಾರ್ಜಿ, ಅಳಿಕೆ ಆರ್.ಎಂ.ಎಸ್. ಸೇರಿದಂತೆ ಇನ್ನೂ ಅನೇಕ ವಸತಿ ಶಾಲೆಯ ಪರೀಕ್ಷೆ ಪೂರ್ವ ತರಬೇತಿಯನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬೇಸಿಗೆ ಕಾಲ ಹಾಗೂ ರೆಗ್ಯುಲರಯಾಗಿ ವಸತಿ ಹಾಗೂ ವಸತಿ ರಹಿತವಾಗಿ ನೀಡಲಾಗುತ್ತದೆ. ವಿಶೇಷವಾಗಿ 10ನೇ ತರಗತಿಯ ಮಕ್ಕಳಿಗೆ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯಗಳಿಗೆ ನುರಿತ ತರಬೇತುದಾರರಾದ ಶಿವಬಸಯ್ಯ ಶಶಿಮಠ MSc B.Ed(maths), ಮಂಜುನಾಥ ಹೆಚ್. BA D.Ed (IQ) ರಿಂದ ಭೊದಿಸಲಾಗುವುದು.
ಹೆಚ್ಷಿನ ಮಾಹಿತಿಗಾಗಿ : ಸಂಸ್ಥಾಪಕರು ಹಾಗೂ ತರಬೇತುದಾರರಾದ : ಶ್ರೀಮತಿ ನವ್ಯ ಮಹಾಂತೇಶ ನೆಲಾಗಣಿ MA, MSW, B.Ed, ಮಹಾಂತೇಶ ಬಿ.ನೆಲಾಗಣಿ. MA ( Kan), MA( His) M. Phil.(Kan) BEd.(P.h. D). ಸಂತೋಷ. ಬಿ. ಹಳ್ಳಿ, MA,B.Ed (Eng) ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಮೊಬೈಲ್ ಸಂಖ್ಯೆ : 9481467998, 9964811198, 9686133617.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ