ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳು
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು
ವಿಜಯದ ಸಂಕೇತವಾಗಿರುವ ವಿಜಯ ದಶಮಿ ಹಬ್ಬವು. ತಮ್ಮೆಲ್ಲರ ಬಾಳಿನಲ್ಲಿ ಸದಾ ಸಮೃದ್ಧಿ ಹರ್ಷವನ್ನು ಗೆಲುವನ್ನು ತರಲೆಂದು ಶುಭ ಕೋರುತ್ತೇನೆ.
ನಾಡ ಹಬ್ಬ ದಸರಾ ಸಂಭ್ರಮದಲ್ಲಿರುವ ನಿಮಗೆ ನಾಡ ದೇವತೆ ಚಾಮುಂಡೇಶ್ವರಿ ತಾಯಿಯು ತಮಗೆಲ್ಲ ಸುಖ-ಶಾಂತಿ- ಸಮೃದ್ಧಿಯನ್ನು ತರಲಿ..
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು..
ಶ್ರೀ ವೀರೇಶ ಎಂ ಮಹಾಂತಯ್ಯನಮಠ
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹಾಗೂ
ಎಂ.ಡಿ. ಮಹಾಂತಯ್ಯನಮಠ ಗ್ರೂಪ್ಸ್ , ಕೊಪ್ಪಳ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ