ಶ್ರೀಮತಿ ಚೆನ್ನಮ್ಮ ಮಲ್ಲಯ್ಯ ತೆಳಗಡೆಮಠ ನಿಧನ
ಕೊಪ್ಪಳ,: ನಗರದ ಗಣೇಶ ನಗರ, ಬಿ.ಸಿ.ಎಮ್ ಹಾಸ್ಟೆಲ್ ಹತ್ತಿರದ ನಿವಾಸಿಯಾದ ಶ್ರೀಮತಿ ಚೆನ್ನಮ್ಮ ಮಲ್ಲಯ್ಯ ತೆಳಗಡೆಮಠ (76) ಅವರು ತಡರಾತ್ರಿ ನಿಧಾನರಾದರೆಂದು ತಿಳಿಸಿಲು ವಿಷಾದಿಸುತ್ತೇವೆ.
ಮೃತರು ಕಿನ್ನಾಳ ಗ್ರಾಮ ಪಂಚಾಯತಿ ಪಿ.ಡಿ.ಓ ಪರಮೇಶ್ವರಯ್ಯ ತೆಳಗಡೆಮಠರವರ ತಾಯಿಯವರಾಗಿದ್ದಾರೆ.
ಮೃತರು ಪತಿ, ಪುತ್ರ ಪಿ.ಡಿ.ಓ ಪರಮೇಶ್ವರಯ್ಯ ತೆಳಗಡೆಮಠ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಕೊಪ್ಪಳದ ವೀರಶೈವ ರುದ್ರಭೂಮಿಯಲ್ಲಿ ದಿನಾಂಕ 27-07-2024 ರಂದು ಶನಿವಾರ ಮದ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮನೆ ವಿಳಾಸ :
ಗಣೇಶ ನಗರ
ಬಿ.ಸಿ.ಎಮ್.ಹಾಸ್ಟೆಲ್ ಹತ್ತಿರ, ಕೊಪ್ಪಳ
9901433529
9448955263
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ