December 23, 2024

AKSHARA KRAANTI

AKSHARA KRAANTI




ಶ್ರೀಶಂಕರಚಾರ್ಯರ ಜಯಂತಿ ಆಚರಣೆ

ಮಂಡಲಗಿರಿ ಗ್ರಾಮ ಪಂಚಾಯಿತಿಯಲ್ಲಿ
ಆಚರಣೆ

ಕುಕನೂರು,: ತಾಲೂಕಿನ ಮಂಡಲಗಿರಿ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ಶ್ರೀಶಂಕರಚಾರ್ಯರ ಜಯಂತಿಯನ್ನು ಆಚರಿಸಲಾಯಿತು.

ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಶ್ರೀಮತಿ ಸರಿತಾ ರಾಥೋಡ್, ಗ್ರಾಮ ಪಂಚಾಯತಿಯ ಸಿಬ್ಬಂದಿಗಳಾದ ರೇವಣಪ್ಪ, ಶರಣಪ್ಪ ಮುತ್ತಾಳ, ದಂಡಪ್ಪ ಬೇವಿನ ಗಿಡದ, ಮಲ್ಲೇಶ, ಬಸವರಾಜ,
ಪಂಚಾಯತಿ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರಾದ ಶಂಭುಲಿಂಗಯ್ಯ ಹಿರೇಮಠ, ಆಶಾ ಕಾರ್ಯಕರ್ತರಾದ ಲಕ್ಷ್ಮೀ ಗಾಣಿಗೇರ್, ಶಿಶು ಸಖಿಯರಾದ ಶಾಂತಾ ದಳವಾಯಿ, ಅನ್ನಪೂರ್ಣ ಹೂಗಾರ್, ಒಕ್ಕೂಟದ ಪದಾಧಿಕಾರಿಗಳಾದ ಹನುಮಂತಮ್ಮ ಹೊಸಮನಿ, ಸೇರಿದಂತೆ ಇನ್ನೂ ಅನೇಕರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!